ಗುರುವಾರ, ಆಗಸ್ಟ್ 16, 2012

ಭ್ರಮಾನಿರತಳು

ದೂರದ ಆಗಸದಲ್ಲಿ ಮೂಡಿದ ಚಿತ್ತವ ಸೆಳೆಯುವ ಚಿತ್ತಾರ ||
ಬಣ್ಣ ಬಣ್ಣದ ಲೋಕ ನೆರಳು ಬೆಳುಕುಗಳ ನಾಕ||
ನನ್ನಾಸೆಯ ಮಳೆಯ ಮೋಡ ||
ನಾನು... ನನ್ನದು.... ಎಂದು ಹೋಗಲು, ಸರಿದು ಹೇಳುವರು ಭ್ರಮಾನಿರತಳು ನೀನೆಂದು ||