ಇಷ್ಟು ಕಾಲ ಒಟ್ಟಿಗಿದ್ದು...
ನಾನು ಅರಿತವರ ಬಗ್ಗೆ... ನನ್ನ ಬಗ್ಗೆ... ಇನ್ನೂ ಅರಿಯುವ ಪ್ರಯತ್ನದಲ್ಲೇ.. ಉಷಾ
ಸೋಮವಾರ, ಜೂನ್ 8, 2009
ಆಸೆ
ಬಾನ ಚುಕ್ಕಿಗಳ ಮುಟ್ಟುವ ಆಸೆ
ದ್ವೇಷ ಕೋಪಗಳ ಮೆಟ್ಟಿ ನಿಲ್ಲುವಾಸೆ
ಭಾವನೆಗಳ ಹಿಡಿದಿಟ್ಟು ನನ್ನೊಳಗೆ ಅನುಭವಿಸುವಾಸೆ
ಒಂಟಿ ಎಂಬ ಭಾವನೆಯೆ ಹೊಡೆದೋಡಿಸುವಾಸೆ
ಬಣ್ಣ ಬಣ್ಣದ ಚಿತ್ತಾರ ಬಿಡಿಸುವಾಸೆ
ಅಂತರಂಗದ ಮೃದಂಗವ ಹದವಾಗಿ ಬಡಿದು
ಒಲುಮೆಯಿಂದಿರುವ, ಸ್ಪಂದಿಸುವ ಜೀವಕ್ಕೆ ಜೀವ ಕೊಡುವಾಸೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ